Published
1 year agoon
By
Akkare Newsಪುತ್ತೂರು :ಕರ್ನಾಟಕದ ರಾಜ್ಯ ಸರ್ಕಾರದ 30 ನಿಗಮ ಮಂಡಲಗಳಿಗೆ ಅಧ್ಯಕ್ಷರ ಆಯ್ಕೆ ಪಟ್ಟಿಯನ್ನು ಇಂದು ದೆಹಲಿಯಲ್ಲಿ ಪಕ್ಷದ ಮುಖಂಡರುಗಳ ಜೊತೆ ಚರ್ಚಿಸಿ ಅಂತಿಮ ಗೊಳಿಸಲಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೆಹಲಿಗೆ ತೆರರಾಳು ಇದ್ದರೆ. ಪಟ್ಟಿ ಬಹುತೇಕ ಅಂತಿಮವಾಗಿದ್ದು,ಹೈಕಮಾಂಡ್ ಗ್ರೀನ್ ಸಿಗ್ನಲ್ ಮಾತ್ರ ಬಾಕಿ ಇರುತದೆ. ಎಂದು ತಿಳಿದು ಬಂದಿದೆ. ಪುತ್ತೂರಿನಿಂದ ಕೂಡ ಮುಖಂಡರುಗಳು ಶಾಸಕ ಅಶೋಕ್ ಕುಮಾರ್ ರೈ ಯವರ ಸಿಪಾರಸ್ಸುನೊಂದಿಗೆ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಯಾರು ಆಯ್ಕೆ ಆಗುತ್ತರೆಂದು ಕುತೂಹಲದಲ್ಲಿದ್ದಾರೆ.