ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ವೈಟ್ ಲಿಫ್ಟರ್ ಪುಷ್ಪರಾಜ್ ಬಾರ್ತಿಕುಮೆರ್ ವರ್ಲ್ಡ್ ಮಾಸ್ಟರ್ಸ್ ಕ್ಲೇವ್ ಲ್ಯಾಂಡ್ ಯು ಸ್ ಎ ಗೆ ಆಯ್ಕೆ 

Published

on

ನ.4,5 ರಂದು ದಾರವಾಡ ದಲ್ಲಿ ನಡೆದ ಕರ್ನಾಟಕ ಓಪನ್ ನೇಷನಲ್ ಮಾಸ್ಟರ್ ಗೇಮ್ಸ್ 2023 ರಲ್ಲಿ ಪುಷ್ಪರಾಜ್ ರವರು 120 ಕೆಜಿ ವಿಭಾಗದ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ 109 ಕೆಜಿ ವಿಭಾಗ ವೈಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕವನ್ನು ಪಡೆದು ಜುಲೈ 2024 ರಂದು ನಡೆಯುವ ವರ್ಲ್ಡ್ ಮಾಸ್ಟರ್ಸ್ ಕ್ಲೆವೆಲ್ಯಾಂಡ್ ಯು ಎಸ್ ಎ ಗೆ ಆಯ್ಕೆ ಯಾಗಿರುತ್ತರೆ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು…

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version