ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಪುತ್ತೂರು :ಜ 24, ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಗ್ರಾಮ ಸಭೆ

Published

on

ಪುತ್ತೂರು :ಜ 24, ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಜ, 24ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2023-2024ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಹಂತದ ಯೋಜನೆ ಮತ್ತು 15ನೇ ಹಣಕಾಸಿನ ಸಾಮಾಜಿಕ ಲೆಕ್ಕಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ,ಪುತ್ತೂರು ಪ್ರಧಾನಮಂತ್ರಿ ಘೋಷಣ್ ಶಕ್ತಿ ತೀರ್ಮಾನ ಸಹಾಯಕ ನಿರ್ದೇಶಕರಾದ ವಿಷ್ಣು ಪ್ರಸಾದ್ ರವರು ಅಧ್ಯಕ್ಷತೆ ವಹಿಸಿದರು.






ಕಾರ್ಯಕ್ರಮ ದಲ್ಲಿ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಸದಸ್ಯರಾದ ರಾಮಣ್ಣಗೌಡ ಗುಂಡೊಲೆ, ಉಷಾ ಲಕ್ಷ್ಮಣ ಪೂಜಾರಿ,ಪೂರ್ಣಿಮ ಯತೀಶ್ ಶೆಟ್ಟಿ ಬರಮೇಲು, ಗ್ರಾಮ ಅಭಿವೃದ್ಧಿ ಅಧಿಕಾರಿಯಾಗಿ ವಿಲ್ಲ್ಪ್ರೆಯ್ಡ್ ರೋಡ್ರಿಗಸ್ , ಸಾಮಾಜಿಕ ಲೆಕ್ಕಪರಿದು ಪರಿಶೋಧನೆಯ ಪ್ರವೀಣ್,ರಮೇಶ್ ಪಲ್ತಜಲ್, ಪಂಚಾಯತ್ ಸಿಬ್ಬಂದಿಗಳಾದ ಕಾವ್ಯ, ರೀತಾ,ಕುಸುಮ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version