Published
10 months agoon
By
Akkare Newsಸವಣೂರು : ನಾಪತ್ತೆಯಾಗಿದ್ದ ಬಾಲಕ ಅರೆಲ್ತಡಿ ಬಳಿ ಪತ್ತೆಯಾದ ಬಗ್ಗೆ ವರದಿಯಾಗಿದೆ.ಅರೆಲ್ಲಡಿ ನಿವಾಸಿ ಅಶೋಕ ಹಾಗೂ ವನಿತಾ ದಂಪತಿ ಪುತ್ರ, ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿ ಅಶ್ವಥ್ (13) ನಾಪತ್ತೆಯಾಗಿದ್ದ ಬಾಲಕ.
ಅಶ್ವಥ್ ಅರೆ_ಡಿ ಸಮೀಪದ ಹೊಸ ಮನೆಯೊಂದರಲ್ಲಿ ಪತ್ತೆಯಾಗಿದ್ದಾನೆ. ಪರೀಕ್ಷೆ ಇದ್ದ ಕಾರಣ ಶಾಲೆಗೆ ತೆರಳದೆ ಹೊಸ ಮನೆ ಸಮೀಪ ಕುಳಿತಿದ್ದ ಎನ್ನಲಾಗಿದೆ.ಪೊಲೀಸ್ ಸಿಬ್ಬಂದಿ ಅಲೇಶ್ ಹಾಗೂ ಸ್ಥಳೀಯರ ಸಹಕಾರದಿಂದ ಬಾಲಕನನ್ನು ಪತ್ತೆ ಮಾಡಲಾಗಿದೆ.