Published
9 months agoon
By
Akkare Newsಸುಳ್ಯ: ಹೊಟೇಲ್ ಬಳಿ ಆಕಸ್ಮಿಕವಾಗಿ ಬೆಂಕಿ ಅವಘಡ ಉಂಟಾದ ಘಟನೆ ಸುಳ್ಯ ನಗರದ ಪೈಚಾರ್ ಓಡಬಾಯಿ ನದಿ ತೀರದಲ್ಲಿ ಸಂಭವಿಸಿದೆ.
ನದಿ ತೀರದ ಹೊಟೇಲ್ ಬಳಿ ಇದ್ದ ಹಳೆ ದೋಣಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಹೊತ್ತಿನಲ್ಲಿ ಬೆಂಕಿ ಸಮೀಪದ ಕಡೆಗೆ ಆವರಿಸಿದೆ ಎನ್ನಲಾಗಿದೆ.