ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಪುತ್ತೂರು ಬ್ಲಾಕ್ ಚುನಾವಣಾ ಉಸ್ತುವಾರಿಯಾಗಿ ನವೀನ್ ರೈ ಪುತ್ತೂರು ವಿಧಾನಸಭಾ ಕ್ಷೇತ್ರ ; ಪ್ರಚಾರ ಸಮಿತಿ ಉಸ್ತುವಾರಿಯಾಗಿ ಕಾವು ಹೇಮನಾಥ ಶೆಟ್ಟಿ ಆಯ್ಕೆPublished
9 months agoon
By
Akkare Newsಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಹಾಗೂ ದ.ಕ. ಜಿಲ್ಲಾ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಬಿ.ರಮಾನಾಥ ರೈ ಅವರು ವಿವಿಧ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ವ್ಯಾಪ್ತಿಗಳಿಗೆ ಪ್ರಚಾರ ಸಮಿತಿಯ ಉಸ್ತುವಾರಿಗಳನ್ನು ನೇಮಿಸಿ ಶುಕ್ರವಾರ ಆದೇಶಿಸಿದ್ದಾರೆ.
ಉಸ್ತುವಾರಿಗಳು:
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ – ಶೇಖರ್ ಕುಕ್ಕೇಡಿ
ಮೂಡಬಿದ್ರೆ ವಿಧಾನಸಭಾ ಕ್ಷೇತ್ರ – ಚಂದ್ರಹಾಸ ಸನಿಲ್
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ – ಪದ್ಮನಾಭ ಕೋಟ್ಯಾನ್
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ – ನವೀನ್ ಆರ್.ಡಿಸೋಜ
ಬಂಟ್ವಾಳ ವಿಧಾನಸಭಾ ಕ್ಷೇತ್ರ – ಚಂದ್ರಪ್ರಕಾಶ್ ಶೆಟ್ಟಿ
ಪುತ್ತೂರು ವಿಧಾನಸಭಾ ಕ್ಷೇತ್ರ – ಹೇಮನಾಥ ಶೆಟ್ಟಿ ಕಾವು
ಸುಳ್ಯ ವಿಧಾನಸಭಾ ಕ್ಷೇತ್ರ – ವೆಂಕಪ್ಪ ಗೌಡ
ಬ್ಲಾಕ್ ವ್ಯಾಪ್ತಿ :
ಬೆಳ್ತಂಗಡಿ ನಗರ ಬ್ಲಾಕ್– ಕೆ.ಕೆ ಶಾಹುಲ್ ಹಮೀದ್
ಬೆಳ್ತಂಗಡಿ ಗ್ರಾಮೀಣ ಬ್ಲಾಕ್ – ಲೋಕೇಶ್ವರಿ ವಿನಯಚಂದ್ರ
ಮೂಡಬಿದ್ರೆ ಬ್ಲಾಕ್ – ಮೊಹಮ್ಮದ್ ಅಸ್ಲಾಂ
ಮುಲ್ಕಿ ಬ್ಲಾಕ್ – ರಿತೇಶ್ ಕುಮಾರ್
ಸುರತ್ಕಲ್ ಬ್ಲಾಕ್ – ಸದಾಶಿವ ಶೆಟ್ಟಿ
ಗುರುಪುರ ಬ್ಲಾಕ್ – ಯು.ಪಿ.ಇಬ್ರಾಹೀಂ
ಮಂಗಳೂರು ನಗರ ಬ್ಲಾಕ್ – ಉದಯ ಆಚಾರ್ಯ
ಮಂಗಳೂರು ದಕ್ಷಿಣ ಬ್ಲಾಕ್ – ರಮಾನಂದ ಪೂಜಾರಿ
ಉಳ್ಳಾಲ ಬ್ಲಾಕ್ – ದಿನೇಶ್ ರೈ
ಮುಡಿಪು ಬ್ಲಾಕ್ – ಚಂದ್ರಹಾಸ್ ಕರ್ಕೇರ
ಬಂಟ್ವಾಳ ಬ್ಲಾಕ್ – ಜಗದೀಶ್ ಕೊಯಿಲ
ಪಾಣೆಮಂಗಳೂರು ಬ್ಲಾಕ್ – ಅನ್ವರ್ ಕರೋಪಾಡಿ
ಪುತ್ತೂರು ಬ್ಲಾಕ್ – ನವೀನ್ ರೈ
ವಿಟ್ಲ ಉಪ್ಪಿನಂಗಡಿ ಬ್ಲಾಕ್ – ರಮಾನಾಥ್ ವಿಟ್ಲ
ಸುಳ್ಯ ಬ್ಲಾಕ್ – ಸಂಶುದ್ದೀನ್
ಕಡಬ ಬ್ಲಾಕ್ – ಬಾಲಕೃಷ್ಣ ಬಲ್ಲೇರಿ