ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಚಿಣ್ಣರ ಲೋಕ ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಶಾಲಾ ಚಟುವಟಿಕೆ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ದ್ವಿತೀಯ ಪಿಯುಸಿ ಫಲಿತಾಂಶ : ವಿದ್ಯಾರಶ್ಮಿಗೆ ಶೇಕಡಾ 100 ಫಲಿತಾಂಶPublished
9 months agoon
By
Akkare Newsಸವಣೂರು: ಮಾರ್ಚ್ 2024 ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಸವಣೂರು ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ಲಭಿಸಿದೆ.
ಕಾಲೇಜಿನಿಂದ ಪರೀಕ್ಷೆಗೆ 51 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 6 ಮಂದಿ ವಿಶಿಷ್ಟ ಶ್ರೇಣಿ, 33 ಮಂದಿ ಪ್ರಥಮ ದರ್ಜೆ ಮತ್ತು 6 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಫಾತಿಮಾ ಶೈಮಾ ಆಯ್ಷತ್ ವಫಾ 573 (ಶೇ.95.5) (ಕೆ.ಪಿ.ಮಹಮ್ಮದ್ ಷರೀಫ್ ಮತ್ತು ಸಾಜಿದಾ ಪೆರಾಬೆ, ಕಡಬ ದಂಪತಿ ಪುತ್ರಿ), ಇಂಚರ ಕೆ.ಎಚ್. 558 (ಶೇ.93), (ಹೇಮಂತ್ ಕೆ.ಯು ಮತ್ತು ಜೀಜಾಬಾಯಿ ಬಿ.ಪಿ. ಮಕ್ಕಂದೂರು ಮಡಿಕೇರಿ ದಂಪತಿ ಪುತ್ರಿ), ಶ್ರದ್ಧಾ, 555 (ಶೇ.92.5) (ಸೊಮಶೇಖರ ಮತ್ತು ಬೇಬಿ ಮುಚ್ಚಿರಡ್ಕ, ರೆಖ್ಯ, ಬೆಳ್ತಂಗಡಿ ದಂಪತಿ ಪುತ್ರಿ), ಅಯ್ಷತ್ ವಫಾ 550 (ಶೇ.91.60) (ಅಬ್ದುಲ್ ರಹಿಮಾನ್ ಮತ್ತು ಝೀನತ್ಬಾನು ಮಿತ್ತೋಡಿ, ಮರ್ದಾಳ, ಕಡಬ ದಂಪತಿ ಪುತ್ರಿ), ಮಿಥುನ್ ಪಿ. 547 ಶೇ.91.16) (ಚೆನ್ನಪ್ಪ ಗೌಡ ಮತ್ತು ವಸಂತಿ ಪಾರಮಗ್ರ ನರಿಮೊಗರು ದಂಪತಿ ಪುತ್ರ), ಹರ್ಷಿತ್ ಎ.ಕೆ. 529 (ಶೇ.88.16) (ಆನಂದ ಕೆ. ಮತ್ತು
ಪುಷ್ಪಾವತಿ ಬಿ.ಎಂ. ಕೇಕುಡೆ ಸವಣೂರು ದಂಪತಿ ಪುತ್ರ), ದಿಶಾ ಕೆ. 523 (ಶೇ.67.16), (ರವಿ ಕೆ. ಮತ್ತು ಸರಸ್ವತಿ, ಕೇಕುಡೆ ಸವಣೂರು ದಂಪತಿ ಪುತ್ರಿ), ಗೌತಮಿ ಕೆ. 579 (ಶೇ.86.5) (ಕೇಶವ ಗೌಡ ಮತ್ತು ವಸಂತಿ ಕಂಡಿಗ ಚಾರ್ವಾಕ ದಂಪತಿ ಪುತ್ರಿ), ಮರ್ವಾ ಅಬ್ದುಲ್ಲಾ ಸೋಂಪಾಡಿ 515 (ಶೇ.85.83) (ಅಬ್ದುಲ್ಲಾ ಸೋಂಪಾಡಿ ಮತ್ತು ರೆಹಮತ್ ಬೀಬಿ ಅಬ್ದುಲ್ಲಾ, ಸೋಂಪಾಡಿ ದಂಪತಿ ಪುತ್ರಿ), ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.