ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಊರಿನ ಸುದ್ದಿಗಳು

ಇಂದು (ಏ29) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಜಾತ್ರೋತ್ಸವ ಹಾಗೂ ಧರ್ಮದೈವಗಳ ನೇಮೋತ್ಸವ

Published

on

ಪುತ್ತೂರು :ಏ29, ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಜಾತ್ರೋತ್ಸವ ಹಾಗೂ ನೇಮೋತ್ಸವ ನಡೆಯಲಿದೆ.


ಈ ಕಾರ್ಯಕ್ರಮ ವನ್ನು ಅಕ್ಕರೆ ನ್ಯೂಸ್ ಮುಖಂತರ ಸಂಜೆ 6ರಿಂದ ನೇರ ಪ್ರಸಾರ ಮಾಡಲಾಗುವುದು.







ಉತ್ಸವಾದಿಗಳ ಆಚರಣೆಗೆ ಮೆರುಗನ್ನು ನೀಡುವರೇ ಸಹಕರಿಸಿ,ಶ್ರೀ ದೇವರ ವಿಶೇಷ ಕೃಪೆಗೆ ಪಾತ್ರರಾಗಬೇಕಾಗಿ ನಮ್ರ ವಿನಂತಿ.ಉತ್ಸವ ಸಮಿತಿ ಮಹಿಷಮರ್ದಿನಿ ದೇವಸ್ಥಾನ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version