Published
6 months agoon
By
Akkare Newsಬನ್ನೂರು ಜೂ 13:ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಬಿರ್ನಹಿತ್ಲು ಸಮೀಪ ಪಂಜಿಗ ಪರಿಸರದಲ್ಲಿ ಆನೆಗಳು ಪ್ರತ್ಯಕ್ಷವಾಗಿದೆ ಎಂದು ತಿಳಿದು ಬಂದಿದೆ.
.ಅರಣ್ಯ ಇಲಾಖೆ ಸಿಬಂದಿಗಳು ಸತ್ತಾಯ ಗತಾಯ ಆನೆ ಯನ್ನು ಓಡಿಸುವ ಪ್ರಯತ್ನ ವನ್ನು ಮುಂದುವರಿಸಿದ್ದಾರೆ.ಇವತ್ತು ಆ ಪರಿಸದಲ್ಲಿ ಸಂಜೆ 6 ಗಂಟೆ ನಂತರ ಕಾಡಾನೆ ಗಳ ಕಾರ್ಯಚರಣೆ ಸುಮಾರು 30 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿ ಗಳಿಂದ ನಡೆಯಲಿದೆ ಶಾಲಾ ಮಕ್ಕಳು ಸಮೇತ ಎಲ್ಲರೂ ಸಂಜೆ 6 ಗಂಟೆ ಒಳಗೆ ಮನೆ ಸೇರಬೇಕು ಯಾರು ಹೊರಗೆ ಬಾರದೆ, ಎಲ್ಲಾ ಮನೆಯ ಲೈಟ್ ಆಫ್ ಮಾಡಬೇಕು, ಸೌoಡ್ ಮಾಡಬಾರದು ಎಂದು ತಿಳಿಸಲಾಗಿದೆ