Published
6 months agoon
By
Akkare Newsವಿಟ್ಲ.ಜೂ,13:ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಕುಂಡಡ್ಕ ಬೇರಿಕೆ.ಇದರ ನೂತನ ಪದಾಧಿಕಾರಿಗಳಾಗಿ ವಾರ್ಷಿಕ ಮಹಾಸಭೆಯಲ್ಲಿ ಈ ಕೆಳಗಿನವರನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಏಲ್ಯಣ್ಣ ಪೂಜಾರಿ ಮೈರುಂಡ. ಉಪಾಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ಕೆಮನಾಜೆ.ಕಾರ್ಯದರ್ಶಿಯಾಗಿ ಮೋಹನ್ ಗುರ್ಜಿನಡ್ಕ.ಜತೆ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ.ಬದಿಗುಡ್ಡೆ ಕೋಶಾಧಿಕಾರಿಯಾಗಿ ಲೋಹಿತ್ ಪೂಜಾರಿ ಪಿಲಿಂಜ . ಸಂಘಟನಾ ಕಾರ್ಯದರ್ಶಿಯಾಗಿ ಚೆನ್ನಪ್ಪ ಪೂಜಾರಿ ಪಾದೆ.ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಗೆ ಸದಸ್ಯರುಗಳಾಗಿ ಕೇಶವ ಪಾಂಡೇಲು.ಯಶಸ್ವಿ ಕಟ್ನಾಜೆ.ವೀರಪ್ಪ ಪೂಜಾರಿ ಪಿಲಿಂಜ.ರಾಜೇಶ ಪೂಜಾರಿ ಹಲಸಿನ ಕಟ್ಟೆ.ಅಕ್ಷಯಕುಂದರ್ ಮರುವಾಳ.ಇವರನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ದೇಜಪ್ಪ ಪೂಜಾರಿ ನಿಡ್ಯ ಇವರನ್ನು ನೇಮಕ ಮಾಡಲಾಯಿತು.ಕಾರ್ಯಕಾರಿ ಸಮಿತಿಗೆ ಗೌರವ ಸಲಹೆಗಾರರಾಗಿ ಈ ಕೆಳಗಿನವರನ್ನು ನೇಮಕ ಮಾಡಲಾಯಿತು ನಾರಾಯಣ ಪೂಜಾರಿ ಕಟ್ನಾಜೆ.ಕ್ರಷ್ಣಪ್ಪ ಪೂಜಾರಿ ಜೇಡರಕೋಡಿ.ಜಯರಾಮ ಪೂಜಾರಿ ಕಾರ್ಯಾಡಿ ಗುತ್ತು.ಚಂದ್ರಪೂಜಾರಿ ಓಜಾಲ.ಕ್ರಷ್ಣಪ್ಪ ಪೂಜಾರಿ ಮೈರುಂಡ.ದಾಮೋದರ ಪೂಜಾರಿ ಹೊಸಮಾರು.ಇವರನ್ನು ನೇಮಕ ಮಾಡಲಾಯಿತು.ಕಾರ್ಯಕ್ರಮದ ಮೊದಲಿಗೆ ಹರೀಶ ನೀರಕೋಡಿ ಸ್ವಾಗತಿಸಿ ಮೋಹನ್ ಗುರ್ಜಿನಡ್ಕ ವಂದಿಸಿದರು.