Published
2 years agoon
By
Akkare News
ಕಡಬ ತಾಲೂಕು ಮಾಡವು ನಿವಾಸಿ ಗಂಗಾಧರ ರೈ ಎಂಬುವರ ಕಳೆದು ಹೋದ 9000 ರೂಪಾಯಿಯನ್ನು ಪ್ರಾಮಾಣಿಕತೆಯಿಂದ ವಾರಿಸುದಾರರಿಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಹಿಂತಿರುಗಿಸಿದ ಬಪ್ಪಳಿಗೆ ನಿವಾಸಿ ಅಬ್ಬಾಸ್ ರವರಿಗೆ ತುಂಬು ಹೃದಯದ ಧನ್ಯವಾದಗಳು🙏







