Published
5 months agoon
By
Akkare Newsಪುತ್ತೂರು: ಮಹಿಳಾ ಬಂಟರ ಸಂಘದ ಮಹಾಸಭೆ ಇಂದು ನಡೆದಿದ್ದು ಮುಂದಿನ ಎರಡು ವರ್ಷಗಳ ಕಾಲ ಕಾರ್ಯಕಾರಿಣಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಗೀತಾ ಮೋಹನ್ ರೈ ಕಾರ್ಯದರ್ಶಿಯಾಗಿ ಕುಸುಮ ಪಿ.ಶೆಟ್ಟಿ. ಖಜಾಂಜಿಯಾಗಿ ಅರುಣ ಡಿ. ರೈ. ಅವಿರೋಧವಾಗಿ ಆಯ್ಕೆಯಾದರು.