ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೋರ್ಯ ಮೊಟ್ಟಿಕಲ್ಲು ಪ್ರಗತಿಪರ ಕೃಷಿಕ ಶತಾಯುಷಿ ಶೀನಪ್ಪ ಪೂಜಾರಿ(107) ನಿಧನ

Published

on

ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೋರ್ಯ ಮೊಟ್ಟಿಕಲ್ಲು ಪ್ರಗತಿಪರ ಕೃಷಿಕ ಶೀನಪ್ಪ ಪೂಜಾರಿ(107) ದಿನಾಂಕ 15-7-2೦24 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪಾವೂರು ಭಂಡಾರ ಮನೆ ಕೋಟ್ಯನ್ ಕುಟುಂಬದ ಹಿರಿಯ ಕೊಂಡಿ ಶತಾಯುಷಿ ಆಗಿದ್ದ ಶೀನಪ್ಪ ಪೂಜಾರಿ ವಯೋ ಸಹಜವಾಗಿ ನಿಧನರಾಗಿದ್ದಾರೆ ಹಿರಿಯ ಸ್ವಾತಂತ್ರ್ಯ ಹೋರಾಟ ಗಾರರಾಗಿದ್ದ ಇವರು ಬಾಳ್ತಿಲ ಗ್ರಾಮದ ಮಾಜಿ ಮಂಡಲ ಪ್ರಧಾನ ರಾಗಿದ್ದರು. ಮೃತರು ಎರಡು ಪುತ್ರರನ್ನು ನಾಲ್ಕು ಪುತ್ರಿಯರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version