Connect with us

ಸ್ಥಳೀಯ

ಬಿ ಕೆ ಹರಿಪ್ರಸಾದ್ ಕೇರಳದ ಐತಿಹಾಸಿಕ ಪುಣ್ಯಸ್ಥಳ ಶ್ರೀನಾರಾಯಣಗುರುಗಳ ಶಿವಗಿರಿ ಮಠಕ್ಕೆ ಬೇಟಿ

Published

on

​ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಕೇರಳದ ಐತಿಹಾಸಿಕ ಪುಣ್ಯಸ್ಥಳ ಶ್ರೀ ನಾರಾಯಣಗುರುಗಳು ಸ್ಥಾಪಿತ ವರ್ಕಳದ ಶಿವಗಿರಿ ಮಠಕ್ಕೆ ಭೇಟಿ ನೀಡಿ ಗುರುಗಳ ಪುತ್ಥಳಿಗೆ ನಮನ ಸಲ್ಲಿಸಿದರು.

ಇದೇ ವೇಳೆ ವರ್ಕಳ ಮಠದ ಮಹಾಗುರುಗಳಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಗಳು ಆಶಿರ್ವಾದವನ್ನು ಪಡೆದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version