Published
2 days agoon
By
Akkare News
ಇತ್ತೀಚಿನ ದಿನಗಳಲ್ಲಿ ನಿಧಿ ಪತ್ತೆಯಂತಹ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ನಡುವೆಯೇ ಸಂಸದೆಯೊಬ್ಬರ ಮನೆಯಲ್ಲಿ 57 ಮಿಲಿಯನ್ ಯುಎಸ್ ಡಾಲರ್ ನಗದು, 27 ಕೆ.ಜಿ.ಯಷ್ಟು ಬಂಗಾರದಿಂದ ತಯಾರಿಸಿದ ಒಳ ಉಡುಪುಗಳು ಪತ್ತೆಯಾಗಿವೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಅಸಲಿ ಸತ್ಯ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.