ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಕೌಡಿಚ್ಚರ್ ನಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿ:NSUI ಪುತ್ತೂರಿನ ಪ್ರಮುಖರು ಭೇಟಿ

Published

on

ಕೌಡಿಚ್ಚರ್ ನಲ್ಲಿ ಮೂರು ದಿನಗಳ ಹಿಂದೆ ಎರಡು ಮನೆಗಳ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದ್ದು, ಅಲ್ಲಿಗೆ NSUI ಪುತ್ತೂರಿನ ಪ್ರಮುಖರು ಭೇಟಿ ನೀಡಿದ್ದರು. ಆ ನಂತರ ತಹಶೀಲ್ದಾರ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು.

 

ಮನೆಯವರ ಕಷ್ಟವನ್ನು NSUI ಪ್ರಮುಖ ಪ್ರಜ್ವಲ್ ಕೌಡಿಚ್ಚಾರ್ ಮೂಲಕ ತಿಳಿದುಕೊಂಡ ಕಾರ್ಯಕರ್ತರು ಹಾನಿಗೊಳಗಾಗಿದ್ದ ಮನೆಗೆ ಸರಿಪಡಿಸಲು ಅಗತ್ಯವಿದ್ದ ಶೀಟ್, ಕಂಬ, ಸಿಮೆಂಟ್ ಮೊದಲಾದವುಗಳನ್ನು ಇಂದು ತಲುಪಿಸುವ ಮುಖಾಂತರ ಸಮಾಜಸೇವೆಯೊಂದಿಗೆ ಮಾದರಿಯಾಗಿದ್ದಾರೆ

 

ರಾಜ್ಯ NSUI ಕಾರ್ಯದರ್ಶಿ ಭಾತೀಷ್ ಅಳಕೆಮಜಲು, ಪುತ್ತೂರು NSUI ಅಧ್ಯಕ್ಷ ಎಡ್ವರ್ಡ್, ಪ್ರಮುಖ ಜವಾದ್ ಸೇರಿದಂತೆ ಹಲವರು ಜೊತೆಗಿದ್ದರು.

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version