Published
5 months agoon
By
Akkare Newsಪುತ್ತೂರು ನಗರಸಭೆ ವ್ಯಾಪ್ತಿಯ ಬನ್ನೂರು ಪಡೀಲ್ ಹಾರಾಡಿ ವಿದ್ಯುತ್ ಲೈನಿಗೆ ತಾಗಿಕೊಂಡ ಅಪಾಯಕಾರಿ ಮರವನ್ನು ಶಾಸಕರ ಸೂಚನೆಯ ಮೇರೆಗೆ ಪುತ್ತೂರು ಮೆಸ್ಕಾಂ ಅಧಿಕಾರಿಗಳಾದ ರಾಮಚಂದ್ರ ಹಾಗೂ ರಾಜೇಶ್ ಇವರು ಮಾರ್ಗದರ್ಶನದಲ್ಲಿ ಇಂದು ಮುಂಜಾನೆಯಿಂದ ತೆರವು ಕಾರ್ಯ ನಡೆಯುತ್ತಿದೆ.