Published
1 year agoon
By
Akkare News
ಬೆಳ್ಳಿಪಾಡಿ ಗ್ರಾಮ ಕೊಡಿಮರ ನಿವಾಸಿ.. ರೈತರಾದ ಸರೋಜ ಎಂಬವರ ಸಾಕು ಹಸು ಪ್ರಸವ ವೇಧನೆಯಿಂದ ನರಳುತ್ತಿತ್ತು.
ತಕ್ಷಣ ಸ್ಪಂದಿಸಿದ ಪುತ್ತೂರು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಾದ Dr. ಧರ್ಮಪಾಲ್ ಗೌಡ ಅವರ ಮಾರ್ಗದರ್ಶನ ಮೇರೆಗೆ 1962 ಆಂಬುಲೆನ್ಸ್ ಸಿಬ್ಬಂಧಿಗಳು ಸುರಕ್ಷಿತ ವಾಗಿ ಹೆರಿಗೆ ಮಾಡಿಸಿರುತ್ತಾರೆ. ಕರು ಹಾಗೂ ಹಸು ಅರೋಗ್ಯವಾಗಿದೆ.
ಮಾನ್ಯ ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ dr. ಧರ್ಮಪಾಲ್, 1962 ಆಂಬುಲೆನ್ಸ್ dr. ಪೃಥ್ವಿ, ಸಹಾಯಕರಾದ ಅಕ್ಷಯ್ ಗೌಡ ಚಾಲಕರಾಧ ಶಶಿ ಇವರಿಗೆ ಸಾರ್ವಜನಿಕರಿಂದ ಪ್ರಸಂಸೆಯ ಮಾತು ಕೇಳಿ ಬರುತ್ತದೆ