Published
1 year agoon
By
Akkare News
ಕೋಡಿಂಬಾಡಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಮಂಗಳೂರು,ಪಸುಪಾಲನ ಮತ್ತು ವೈದ್ಯಕಿಯ ಸೇವಾ ಇಲಾಖೆ ಪುತ್ತೂರು ಮತ್ತು ಪ್ರಾಥಮಿಕ ಪಶುಚಿಕಿತ್ಸಕೇಂದ್ರ ಕೋಡಿಂಬಾಡಿ ವತಿಯಿಂದ ಉಚಿತ ರೇಬಿಸ್ ರೋಗ ನಿರೋದಕ ಲಸಿಕೆ ಕಾರ್ಯಕ್ರಮ ಜ 28ರಂದು ನಡೆಯಲಿದೆ ವಿವರ 👇🏽