Published
2 months agoon
By
Akkare Newsಪುತ್ತೂರು:ಆಟೋ ಚಾಲಕರ ಸಂಘ ಕುರಿಯ ಇದರ ಮಹಾಸಭೆಯು ಪಂಚಾಯತ್ ಸಭಾಂಗಣ ಕುರಿಯ ದಲ್ಲಿ ಹುಸೈನಾರ್ ಅಜ್ಜಿಕಟ್ಟೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಬೂಡಿಯಾರ್ ಪುರುಷೋತ್ತಮ ರೈ ರವರು ಮಾಡಿನಾಡಿ ಶುಭ ಹಾರೈಸಿದರು .
ವಾರ್ಷಿಕ ವರದಿಯನ್ನು ರಮೇಶ್ ಸತ್ಯ ದೇವತೆ ಮಂಡಿಸಿದರು. ನಂತರ 2025-26 ನೇ ಸಾಲಿನ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.ಗೌರಧ್ಯಕ್ಷರಾಗಿ ಬೂಡಿಯಾರ್ ಪುರುಷೋತ್ತಮ ರೈ, ಅಧ್ಯಕ್ಷರು ರಮೇಶ್ ಅಂಚನ್,ಉಪಾಧ್ಯಕ್ಷರು ಜಬ್ಬಾರ್ ಕುರಿಯ, ಕಾರ್ಯದರ್ಶಿ ಹಬೀಬ್ ಕುರಿಯ, ಜೊತೆ ಕಾರ್ಯದರ್ಶಿ ಅಬ್ದುಲ್ಲ ಕುರಿಯ, ಕೋಶಾಧಿಕಾರಿ ಇಲ್ಯಾಸ್ ಪಾಷಾ, ಸಲಹೆಗಾರರಾಗಿ ಮಮ್ಮ ಅಜ್ಜಿ ಕಟ್ಟೆ, ಇಸಾಕ್ ಕುರಿಯ ರವರನ್ನು ಆಯ್ಕೆ ಮಾಡಲಾಯಿತು. ನೀಝಾರ್ ಅಜ್ಜಿಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ರಮೇಶ್ ಅಂಚನ್ ಧನ್ಯವಾದ ಗೈದರು