Published
11 months agoon
By
Akkare News
ಕೋಡಿಂಬಾಡಿ:ಶ್ರೀ ಮಹಿಷಮರ್ದಿನಿ ದೇವಸ್ಥಾನ, ಮಠಂತಬೆಟ್ಟು ಕೋಡಿಂಬಾಡಿ, ದ.ಕ. ದಿನಾಂಕ 13-07-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 11.00ರಿಂದ ಚಿನ್ಮಯೀ ಸಭಾಂಗಣದಲ್ಲಿ ನಮ್ಮ ಶಾಸಕರಾದ
ಶ್ರೀ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರ ಉಪಸ್ಥಿತಿಯಲ್ಲಿ ಶ್ರೀ ಸ್ವರ್ಣ ಕವಚ ಸಮರ್ಪಣೆಯ ಬಗ್ಗೆ ಸಮಿತಿ ರಚನೆಯ ಬಗ್ಗೆ ಭಕ್ತಾದಿಗಳ ಸಭೆ ಕರೆಯಲಾಗಿದೆ.


ಈ ಸಭೆಯಲ್ಲಿ ಈ ವರ್ಷದ ನವರಾತ್ರಿ ಉತ್ಸವದ ತಯಾರಿಯ ಬಗ್ಗೆ ಚರ್ಚಿಸಲಾಗುವುದು.)ಎಂದು ಅಶೋಕ್ ಕುಮಾರ್ ರೈ ಕೆ.ಎಸ್. ಶಾಸಕರು ,ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಮತ್ತು ಪದಾಧಿಕಾರಿಗಳು,
ನಿರಂಜನ ರೈ ಮಠಂತಬೆಟ್ಟು ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಮತ್ತು ಸದಸ್ಯರು ತಿಳಿಸಿರುತ್ತಾರೆ.







