Connect with us

ಸ್ಥಳೀಯ

ಜುಲೈ 13 ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಶ್ರೀ ದೇವಿಗೆ ಸ್ವರ್ಣ ಕವಚ ಸಮರ್ಪಣೆ ಬಗ್ಗೆ ವಿಶೇಷ ಭಕ್ತಾದಿಗಳ ಸಭೆ

Published

on

ಕೋಡಿಂಬಾಡಿ:ಶ್ರೀ ಮಹಿಷಮರ್ದಿನಿ ದೇವಸ್ಥಾನ, ಮಠಂತಬೆಟ್ಟು ಕೋಡಿಂಬಾಡಿ, ದ.ಕ. ದಿನಾಂಕ 13-07-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 11.00ರಿಂದ ಚಿನ್ಮಯೀ ಸಭಾಂಗಣದಲ್ಲಿ ನಮ್ಮ ಶಾಸಕರಾದ
ಶ್ರೀ ಅಶೋಕ್‌ ಕುಮಾರ್ ರೈ ಕೋಡಿಂಬಾಡಿ ಇವರ ಉಪಸ್ಥಿತಿಯಲ್ಲಿ ಶ್ರೀ ಸ್ವರ್ಣ ಕವಚ ಸಮರ್ಪಣೆಯ ಬಗ್ಗೆ ಸಮಿತಿ ರಚನೆಯ ಬಗ್ಗೆ ಭಕ್ತಾದಿಗಳ ಸಭೆ ಕರೆಯಲಾಗಿದೆ.


ಈ ಸಭೆಯಲ್ಲಿ ಈ ವರ್ಷದ ನವರಾತ್ರಿ ಉತ್ಸವದ ತಯಾರಿಯ ಬಗ್ಗೆ ಚರ್ಚಿಸಲಾಗುವುದು.)ಎಂದು ಅಶೋಕ್ ಕುಮಾ‌ರ್ ರೈ ಕೆ.ಎಸ್. ಶಾಸಕರು ,ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಮತ್ತು ಪದಾಧಿಕಾರಿಗಳು,

ನಿರಂಜನ ರೈ ಮಠಂತಬೆಟ್ಟು ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಮತ್ತು ಸದಸ್ಯರು ತಿಳಿಸಿರುತ್ತಾರೆ.


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version