ಪುತ್ತೂರಿನಲ್ಲಿ ಅಶೋಕ ಚಕ್ರವರ್ತಿ ಹೆಸರು ಮತ್ತೆ ಪ್ರಚಲಿತದಲ್ಲಿ…. ಉಪ್ಪಿನಂಗಡಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನಡೆದ ಮಾರ್ಗದ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ, ಸುಮಾರು 1000 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಪುತ್ತೂರು :ಪುತ್ತೂರು- ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ರೈ ಚಾಲನೆ ನೀಡಿದರು. ಬೊಳುವಾರಿನಿಂದ ಉಪ್ಪಿನಂಗಡಿ ತನಕ ಸುಮಾರು 1000 ಗಿಡ ನೆಡುವ ಯೋಜನೆ ಇದಾಗಿದೆ.