Published
8 months agoon
By
Akkare News



ಸುಳ್ಳ: ಖಾಸಗಿ ಬಸ್ಸು ನಿಲ್ದಾಣದಲ್ಲಿ ದಿನಾಂಕ: 14.07.2025ರಂದು ಧಾರತೀಯ ಮನ್ಸೂರ್ ಸಂಘ ಜಧ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ಹಾಗೂ ಇನ್ನಿತರ ಬಿಜೆಪಿ ನಾಯಕರು,ಕಾಂಗ್ರೆಸ್ ನಾಯಕರ ಮತ್ತು ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ವಿರುದ್ಧ ಏಕವಚನದಲ್ಲಿ ನಿಂಧಿಸಿ ಮತ್ತು ಕಾಂಗ್ರೆಸ್ ನಲ್ಲಿ ಶಾಸಕ ಅಶೋಕ್ ರೈ ಹಾಗೂ ಒಂದಷ್ಟು ಪುಂಡ ಪೋಕರಿಗಳಿದ್ದಾರೆ ಎಂಬುದಾಗಿ ಹಾಗೂ ಅಶೋಕ್ ಕುಮಾರ್ ರೈ ಸುಳ್ಯಕ್ಕೆ ಬಂದ್ರೆ ದಿಗ್ಬಂದನ ಮಾಡುತ್ತೇವೆ ಎಂಬುದಾಗಿ ಅವಹೇಳನಕಾರಿಯಾಗಿ ಮತ್ತು ಸಾಮಾಜಿಕ ಆಶಾಂತಿ ಸೃಷ್ಟಿಸುವ ಮತ್ತು ಏಕವಚನದಲ್ಲಿ ಮಾತನಾಡಿರುವ ಸುಳ್ಯ ಮಂಡಲಾಧ್ಯಕ್ಷ ಹಾಗೂ ಬಿಜೆಪಿ ನಾಯಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.








