Published
8 hours agoon
By
Akkare News
ಉಪ್ಪಿನಂಗಡಿ: ಮಳೆಗೆ ಮನೆ ಕುಸಿದು ಬೀದಿಗೆ ಬಿದ್ದ ನಿರ್ಗತಿಕ ಕುಟುಂಬಕ್ಕೆ ರೋಟರಿ ಕ್ಲಬ್ ಉಪ್ಪಿನಂಗಡಿ ಆಸರೆಯಾಗಿದ್ದು, ತ್ವರಿತವಾಗಿ ಸರ್ಕಾರದ ಪರಿಹಾರ ದೊರಕಿಸಿಕೊಟ್ಟ ಕಂದಾಯ ನಿರೀಕ್ಷಕರನ್ನು ಸನ್ಮಾನಿಸಿದೆ. 





