Connect with us

ರಾಜಕೀಯ

ಮುಂಡೂರು ಗ್ರಾಮದ 2 ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಸಮಗ್ರ ಅಭಿವೃದ್ಧಿಯ ಮಾಹಿತಿ ಪತ್ರ ಬಿಡುಗಡೆ

Published

on

ಪುತ್ತೂರು: ಮುಂಡೂರು ಗ್ರಾಮದ 2 ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಸಮಗ್ರ ಅಭಿವೃದ್ಧಿಯ ಮಾಹಿತಿ ಪತ್ರವನ್ನು ಪ್ರತಿ ಮನೆಯನ್ನು ಸಂಪರ್ಕ ಮಾಡಿ ಕರ ಪತ್ರವನ್ನು ಹಂಚಿಕೆ ಮಾಡಲು ಇಂದು ಶಾಸಕರ ಕಚೇರಿಯಲ್ಲಿ ಶಾಸಕರು ಬಿಡುಗಡೆ ಮಾಡಿದರು ಕರ್ನಾಟಕದ ಕಾಂಗ್ರೆಸ್ ಸರಕಾರ ದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ರವರ ಅಭಿವೃದ್ಧಿಯ ಪರ್ವದಲ್ಲಿ ಇತಿಹಾಸದಲ್ಲಿ ಈತನಕ ಯಾರಿಂದಲೂ ಆಗದ ಅಭಿವೃದ್ಧಿಯ ತ್ತೂರಿನ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾಗಿ ಅಭಿವೃದ್ಧಿಯ ಹರಿಕಾರರಾಗಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೇವಲ ಮುಂಡೂರು ಗ್ರಾಮ ಒಂದಕ್ಕೆ ಒಂದು ಕೋಟಿ 50 ಲಕ್ಷಗಳ ಅನುದಾನವನ್ನು ವಿವಿಧ ಕಾರ್ಯಗಳಿಗೆ ಮೀಸಲಿಟ್ಟು ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಜೋತಿ ಯೋಜನೆಯಲ್ಲಿ 1541 ಫಲಾನುಭವಿಗಳಿಗೆ 6 .09.77.000-00 ಕೋಟಿ ರೂಪಾಯಿ ಗ್ರಹ ಲಕ್ಷ್ಮಿ ಯೋಜನೆಯಡಿಯಲ್ಲಿ 1326 ಫಲಾನುಭವಿಗಳಿಗೆ 1.42.61.275.00 ಕೋಟಿ ರೂಪಾಯಿಗಳನ್ನು ಮುಂದೂರು ಶಾಲಾ ಬಲಿ ಆರ್.ಟಿ. ಓ ಟ್ರಾಕ್ ನಿರ್ಮಾಣಕ್ಕೆ 8 ಕೋಟಿ ರೂಪಾಯಿ ಮತ್ತು ತಾಲೂಕು ಕ್ರೀಡಾಂಗಣ ಅನ್ನ ಭಾಗ್ಯ ಶಕ್ತಿ ಯುವನಿಧಿ ಕೋಟ್ಯಂತರ ಒದಗಿಸಿ ಕೊಟ್ಟ ಮುಖ್ಯ ಮಂತ್ರಿ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಮತ್ತು ಪುತ್ತೂರ ಮುತ್ತು ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅಭಿನಂದನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ವಲಯ ಪ್ರಧಾನ ಕಾರ್ಯದರ್ಶಿ ಆಶ್ರಪ್ ಮುಲಾರ್ ಬೂತ್ ಅಧ್ಯಕ್ಷ ಗಣೇಶ್ ಬಂಗೇರ ಇಬ್ರಾಹಿಂ ಮುಲರ್ ಅಣ್ಣಿ ಪೂಜಾರಿ ಹಿಂದಾರ್ ಪದ್ಮಯ್ಯ ಬಂಡಿಕಾನ ಅಶೋಕ್ ಪೂಜಾರಿ ವಲಯ ಉಪಾಧ್ಯಕ್ಷ ರಜಾಕ್ ಮುಲಾರ್ ಜಗದೀಶ್ ಬದಿಯಡ್ಕ ಇಸ್ಮಾಯಿಲ್ ಕೊಂಬಲ್ಲಿ ಸುಲೈಮಾನ್ ಮುಲರ್ ಈ ಸಂದರ್ಭದಲ್ಲಿ ಉಪಸ್ಥರಿದ್ದರು


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version