Published
9 months agoon
By
Akkare News


ಪುತ್ತೂರು ಘಟಕ ವತಿಯಿಂದ ಹರೀಶ ಶಾಂತಿ ಪುತ್ತೂರು, ಭವಿತ್ ಕುಮಾರ್ ಕುರಿಯ, ಪ್ರಸಾದ್ ಪುರುಷರಕಟ್ಟೆ ಹಾಗೂ ಬೇಬಿ ಹವೀಶ ಪುತ್ತೂರು ಭಾಗವಹಿಸಿದ್ದರು. ಆಶ್ರಮ ದ ಮುಖ್ಯಸ್ಥ ಅಣ್ಣಪ್ಪ ದಂಪತಿಗಳು ಸ್ವಾಗತಿಸಿದರು. ಘಟಕ ವತಿಯಿಂದ ಆಶ್ರಮದಲ್ಲಿ ಅಡುಗೆ ಮಾಡಲು ಅವಶ್ಯಕತೆ ಇರುವ ಪಾತ್ರಗಳನ್ನು ನೀಡಲಾಯಿತು. ಬೆಳಗ್ಗಿನ ಉಪಹಾರ ಹಾಗೂ ಸಂಜೆ ಸಿಹಿತಿಂಡಿ ನೀಡಿ ದಿವ್ಯಾಂಗ ಮಕ್ಕಳ ಸಂತೋಷ ಕ್ಷಣಗಳು ಗುರು ಜಯಂತಿ ಆಚರಣೆ ಸಾರ್ಥಕ ಭಾವನೆ ಮೂಡಿಸಿತು.












