Connect with us

ಇತ್ತೀಚಿನ ಸುದ್ದಿಗಳು

ಸೆ 8,9 ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ. ದ.ಕ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್, ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ವತಿಯಿಂದ ರೇಬಿಸ್ ಉಚಿತ ಲಸಿಕಾ ಅಭಿಯಾನ ಕ್ಕೆ ಚಾಲನೆ

Published

on

ಪುತ್ತೂರು :ಸೆ 8 ರಂದು ಕೋಡಿಂಬಾಡಿ ಗ್ರಾಮ ಮತ್ತು ಸೆ 9 ರಂದು ಬೆಳ್ಳಿಪ್ಪಾಡಿ ಗ್ರಾಮದಲ್ಲಿ ,ಉಚಿತ ರೇಬಿಸ್ ಲಸಿಕಾ ಅಭಿಯಾನ ನಡೆಯಲಿತು.ಕಾರ್ಯಕ್ರಮಕ್ಕೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಚಾಲನೆ ನೀಡಿದರು.

ಸೇಡಿಯಾಪು ಜಂಕ್ಷನ್ ನಲ್ಲಿ ನಡೆದ ಚಾಲನ ಸಂದರ್ಭದಲ್ಲಿ ತಾಲೂಕು ಮುಖ್ಯ ಪಶು ಅಧಿಕಾರಿ ಪುಷ್ಪರಾಜ್, ಕೋಡಿoಬಾಡಿ ಪಶು ಅಧಿಕಾರಿ ಪ್ರತಿಮಾ, ಪಶು ಸಖಿ ಭವ್ಯ, ಜಯಂತ ಶೆಟ್ಟಿ ಬೆಳ್ಳಿಪ್ಪಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಕೋಡಿಂಬಾ ಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ಪ್ರತಿ ವಾರ್ಡ್ ಗಳಲ್ಲಿ 4 ಕಡೆ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 250 ಕ್ಕೂ ಹೆಚ್ಚು ನಾಯಿ ಗಳಿಗೆ ಚುಚ್ಚು ಮದ್ದು ಹಾಕಲಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement