Published
10 months agoon
By
Akkare News
ಸೇಡಿಯಾಪು ಜಂಕ್ಷನ್ ನಲ್ಲಿ ನಡೆದ ಚಾಲನ ಸಂದರ್ಭದಲ್ಲಿ ತಾಲೂಕು ಮುಖ್ಯ ಪಶು ಅಧಿಕಾರಿ ಪುಷ್ಪರಾಜ್, ಕೋಡಿoಬಾಡಿ ಪಶು ಅಧಿಕಾರಿ ಪ್ರತಿಮಾ, ಪಶು ಸಖಿ ಭವ್ಯ, ಜಯಂತ ಶೆಟ್ಟಿ ಬೆಳ್ಳಿಪ್ಪಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಕೋಡಿಂಬಾ ಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ಪ್ರತಿ ವಾರ್ಡ್ ಗಳಲ್ಲಿ 4 ಕಡೆ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 250 ಕ್ಕೂ ಹೆಚ್ಚು ನಾಯಿ ಗಳಿಗೆ ಚುಚ್ಚು ಮದ್ದು ಹಾಕಲಾಗಿದೆ.