Connect with us

ಇತ್ತೀಚಿನ ಸುದ್ದಿಗಳು

ಪುತ್ತೂರು ನಗರಸಭೆ ಲೆಕ್ಕಾಧಿಕಾರಿಯಾಗಿ ರಾಮಚಂದ್ರ ಸಾಗರ

Published

on

ಪುತ್ತೂರು ಸ.08 : ಪುತ್ತೂರು ನಗರಸಭೆಯ ನೂತನ ಲೆಕ್ಕಾಧಿಕಾರಿಯಾಗಿ ಶ್ರೀಯುತ ರಾಮಚಂದ್ರರವರು ಸಾಗರ ನಗರಸಭೆಯಿಂದ ವರ್ಗಾವಣೆಗೊಂಡು ಪುತ್ತೂರು ನಗರಸಭೆಗೆ ನಿಯುಕ್ತಿ ಗೊಂಡಿರುತ್ತಾರೆ. ಮೂಲತ ಇವರು ಶಿವಮೊಗ್ಗ ಜಿಲ್ಲೆಯ ಸಾಗರದವರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version