Connect with us

ಇತರ

ನಾಳೆ(ಸೆ.9) ಪಾಣಾಜೆ, ಇರ್ದೆ, ತಿಂಗಳಾಡಿ, ದೇರ್ಲ, ಕೈಕಂಬದಲ್ಲಿ ಕರೆಂಟಿಲ್ಲಾ….!

Published

on

ಪುತ್ತೂರು: ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಸೆ.9ರಂದು ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಮೆಸ್ಕಾಂ ಕುಂಬ್ರ ಉಪವಿಭಾಗ ವ್ಯಾಪ್ತಿಯ 11 ಕೆವಿ ಪಾಣಾಜೆ, ಇರ್ದೆ, ತಿಂಗಳಾಡಿ,ದೇರ್ಲ ಹಾಗೂ ಕೈಕಂಬ ಫೀಡರುಗಳಲ್ಲಿ ವಿದ್ಯುತ್‌ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version