Published
2 months agoon
By
Akkare News
ಫುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಆಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆಕ್ಕಿಲಾಡಿ. ಗ್ರಾಮ ದ ಸಾರ್ವಜನಿಕರಿಗೆ ವಸ್ತ್ರ ಹಾಗೂ ಉಡುಗೊರೆ ಗಳನ್ನು ದಿನಾಂಕ: 11-01-2026ನೇ ಅದಿತ್ಯವಾರ ಸಂಜೆ 4 ರಿಂದ 5ಗಂಟೆವರೆಗೆ 34 ನೆಕ್ಕಿಲಾಡಿ ಗ್ರಾಮದ ಸಂತೆಕಟ್ಟೆ ಸರ್ಕಲ್ ಬಳಿ ವಿತರಣೆ ಮಾಡಲಿದ್ದಾರೆ,

ತಾವುಗಳು ಸರಿಯಾದ ಸಮಯದಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
ಸುದೇಶ್ ಶೆಟ್ಟಿ ಕಾರ್ಯಾಧ್ಯಕ್ಷರು ರೈ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್
ನಿಯಮಗಳು : ಉಡುಗೊರೆ ಪಡೆಯಲು ನೆಕ್ಕಿಲಾಡಿ ಗ್ರಾಮದ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಕಡ್ಡಾಯ.









