ಪುತ್ತೂರು ಕಾಂಗ್ರೆಸ್ ನಿಂದ ಸುಳ್ಯದಿಂದ ಮೂಲ್ಕಿ ತನಕ ನಡೆಯುವ ಮ ನರೇಗಾ ಬಜಾವ್ ಸಂಗ್ರಾಮ ಪಾದಯಾತ್ರೆ ಯಲ್ಲಿ ಭಾಗವಹಿಸಿದ ಬಾಗವಹಿಸಿದವರಿಗೆ ದನಿವು ಹಾರಿಸಲು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ನೇತೃತ್ವದ ತಂಡ ಆರ್ಯಾಪು ವಲಯ ಅಧ್ಯಕ್ಷ ಗಿರೀಶ್ ರೈ ನಿಡ್ಪಳ್ಳಿ ವಲಯ ಅಧ್ಯಕ್ಷ ಹರೀಶ್ ಕೋಟ್ಯಾನ್ ನಿಡ್ಪಳ್ಳಿ ಬೂತ್ ಅಧ್ಯಕ್ಷ ಸತೀಶ್ ರೈ ಹೆಚ್ ಬಡಗನ್ನೂರು ಬೂತ್ ಅಧ್ಯಕ್ಷ ಪ್ರಕಾಶ್ ರೈ ಕ್ಕೂಲ ಬಡಗನ್ನೂರು ಸುಮಾರು ಒಂದು ಸಾವಿರ ಲೀಟರ್ ಮಜ್ಜಿಗೆಯನ್ನು ಪಾದಯಾತ್ರೆ ನಡೆಯುವ ಸಂದರ್ಭದಲ್ಲಿ ದನಿವು ನೀಗಿಸಲು ಸುಮಾರು 5 ಕಡೆಯಲ್ಲಿ ಮಜ್ಜಿಗೆ ನೀರಿನ ವ್ಯವಸ್ಥೆಯನ್ನು ಮಾಡಿದರು ಪುತ್ತೂರಿನಲ್ಲಿ ನಡೆಯುವ ಕಾಂಗ್ರೆಸ್ ನ ಯಾವುದೇ ಕಾರ್ಯಕ್ರಮ ನಡೆದರೂ ಮುಂಚೂಣಿ ಯಲ್ಲಿ ನಿಂತು ಯಾವುದಾದರೂ ಒಂದು ಸೇವೆಯನ್ನು ಮಾಡುತ್ತಾ ಬರುತ್ತಿರುವ ಈ ತಂಡ ಮೆಚ್ಚುಗೆಯನ್ನು ಗಳಿಸುತ್ತಿದೆ.