Connect with us

ಇತರ

ಪೆರ್ಲೋಡಿ ತರವಾಡು ಮನೆ ಕಾಣಿಯೂರು ಮೇ.01-03ರವರೆಗೆ ತರವಾಡು ಮನೆಯ ಗೃಹಪ್ರವೇಶ ಹಾಗೂ ನೇಮೋತ್ಸವ

Published

on

ಮೇ.01-03ರವರೆಗೆ ತರವಾಡು ಮನೆಯ ಗೃಹಪ್ರವೇಶ ಹಾಗೂ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಮೇ.1ರಂದು ಶುಕ್ರವಾರ ಸಂಜೆ 6-00ರಿಂದ ಸ್ವಸ್ತಿ ಶ್ರೀ ಪುಣ್ಯಹವಾಚನ, ಸಪ್ತಶುದ್ಧಿ, ಪ್ರಾಸಾದ ಶುದ್ದಿ, ವಾಸ್ತುಹೋಮ,ರಾಕ್ಷೋಘ್ನ ಹೋಮ,ವಾಸ್ತು ಬಲಿ,ದಿಕ್ಪಾಲ ಬಲಿ ನಡೆಯಲಿರುವುದು.
ಮೇ.2ರಂದು ಶನಿವಾರ ಬೆಳಿಗ್ಗೆ ಗಂಟೆ 6.00ರಿಂದ ಶ್ರೀ ಗಣಹೋಮ, 9.28ರ ಸುಮುಹೂರ್ತದಲ್ಲಿ ತರವಾಡು ಮನೆಯ ಗೃಹಪ್ರವೇಶ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1.00ಕ್ಕೆ ಅನ್ನಸಂತರ್ಪಣೆ .
ಸಂಜೆ ಗಂಟೆ 6.00ಕ್ಕೆ ದೈವಗಳ ಭಂಡಾರ ತೆಗೆಯುವುದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸಂಜೆ ಗಂಟೆ 8.00ರಿಂದ ಸತ್ಯಜಾವತೆ, ಕಲ್ಲುರ್ಟಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ದೈವಗಳ ನೇಮೋತ್ಸವ ನಡೆಯಲಿರುವುದು.
ಮೇ.3ರಂದು ಆದಿತ್ಯವಾರ ಪಾತ್ರಃ ಕಾಲ 6.00 ಗಂಟಗೆ ಶ್ರೀ ಧರ್ಮದೈವ ರುದ್ರಚಾಮುಂಡಿ, ಗುಳಿಗ ದೈವ, ಅಂಗಾರ ಬಾಕುಡ ದೈವಗಳ ನೇಮ ಹಾಗೂ ಮಧ್ಯಾಹ್ನ ಗಂಟೆ 12.30 ರಿಂದ
ಅನ್ನಸಂತರ್ಪಣೆ ನಡೆಯಲಿರುವುದು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement