Connect with us

ಇತರ

ಆಸಕ್ತ ರಿಗೆ ಅಕ್ಕರೆಯ ಆಶ್ರಯ ” ನೇಹಾ ಹಿರೇಬಂಡಾಡಿ ಅವರಿಗೆ ಆರ್ಥಿಕ ಸಹಾಯಕ್ಕೆ ಮನವಿ

Published

on

ಉಪ್ಪಿನಂಗಡಿ :ಹೀರೆಬಂಡಾಡಿ ಗ್ರಾಮ ಎಲಿಯ ನಿವಾಸಿ ಓಬಯ್ಯ ಪೂಜಾರಿ ಎಂಬವರ ಪ್ರತ್ರಿ, ಅಂತಿಮ ಬಿ.ಎ ವಿಧ್ಯಾರ್ಥಿನಿ ನೇಹಾ ಪಿ.ಎ (೨೦) ಇವರು ೨೮ ರಂದು ಬುಧವಾರ ಉಪ್ಪಿನಂಗಡಿಯಿಂದ ಬರುತ್ತಿರುವ ವೇಳೆ ಭೀಕರ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಚಿಕಿತ್ಸೆಗೆ 3 ಲಕ್ಷದಿಂದ 4 ಲಕ್ಷದವರೆಗೆ ಬೇಕಾಗಿದೆ. ಈಗ ಅವರ ಕುಟುಂಬಕ್ಕೆ ಆಸ್ಪತ್ರೆ ವೆಚ್ಚವನ್ನು ಭರಿಸುವುದೂ ಬಹಳ ಕಷ್ಟಕರವಾಗಿದೆ. ಆದ್ದರಿಂದ ದಯವಿಟ್ಟು ನಿಮ್ಮಿಂದ ಸಾಧ್ಯವಾದಷ್ಟು ಧನ ಸಹಾಯವನ್ನು ನೀಡಿ ನೆರವಾಗುವಂತೆ ವಿನಂತಿಸುತ್ತೇವೆ.   ‘

Continue Reading
Click to comment

Leave a Reply

Your email address will not be published. Required fields are marked *

Advertisement