Connect with us

ಇತರ

ಸಂಪ್ಯ ಕೊಲ್ಯದಲ್ಲಿ ಮನೆ ಕುಸಿತ: ವಲಯ ಅಧ್ಯಕ್ಷರ ನಿಯೋಗ ಬೇಟಿ

Published

on

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯದ ಕೊಲ್ಯದಲ್ಲಿ ಮಳೆಗೆ ಮನೆಯೊಂದು ಕುಸಿತಗೊಂಡ ಘಟನೆ ಆ.2ರಂದು ಮುಂಜಾನೆ ನಡೆದಿದೆ.

ಕೊಲ್ಯ ನಿವಾಸಿ ಚಿತ್ರಾ ಎಂಬವರ ಮನೆ ಕುಸಿತಕ್ಕೊಳಗಾಗಿದೆ. ಕುಸಿತದ ಭೀತಿಯಲ್ಲಿದ್ದ ಕಾರಣ ಒಂದು ದಿನದ ಮುಂಚೆಯೇ ಮನೆಯವರು ಬೇರೆ ಮನೆಗೆ ಸ್ಥಳಾಂತರಗೊಂಡಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇತ್ತೀಚೆಗೆಷ್ಟೆ ಮನೆಯ ಎದುರುಗಡೆ ತಡೆಗೋಡೆ ನಿರ್ಮಾಣಗೊಂಡಿತ್ತು.

 
 

Continue Reading
Click to comment

Leave a Reply

Your email address will not be published. Required fields are marked *

Advertisement