Connect with us

ಇತರ

ಅಸಕ್ತರಿಗೆ ಅಕ್ಕರೆಯ ಆಸರೆ ಸಹಾಯಧನದ ನಿರೀಕ್ಷೆಯಲ್ಲಿ ಕುಂಬ್ರದ ವಿಘ್ನೇಶ್ವರ ಭಟ್

Published

on

ಪುತ್ತೂರು: ಆತ್ಮೀಯರೇ.. ನಮಸ್ತೆ, ನಾನು ವಿಘ್ನೇಶ್ವರ ಭಟ್. ನಾನು ಪುತ್ತೂರು ತಾಲೂಕಿನ ಕುಂಬ್ರ ಎಂಬಲ್ಲಿ ಕುಟುಂಬ ವೈದ್ಯನಾಗಿ ಕೆಲಸ ಮಾಡಿಕೊಂಡಿದ್ದೇನೆ.. ಇದೀಗ 2-3 ತಿಂಗಳುಗಳಿಂದ ನನ್ನ ದೈಹಿಕ ಅರೋಗ್ಯದಲ್ಲಿ ಏರುಪೇರಾಗಿದ್ದು ನುರಿತ ವೈದ್ಯಕೀಯ ಪರೀಕ್ಷೆಗಳಿಂದ ತೀವ್ರತರದ ರಕ್ತದ ಕ್ಯಾನ್ಸರ್ (T-Cell Lymphoma )ಎಂಬುದಾಗಿ ಕಂಡು ಬಂದಿರುತ್ತದೆ.. ಈ ಕಾಯಿಲೆಗೆ MIO(Mangalore Institute Of Oncology )ದಲ್ಲಿ ಈಗಾಗಲೇ ನಾನು ಚಿಕಿತ್ಸೆ ಪಡೆಯುತ್ತಿದ್ದು ರೂ 20 ಲಕ್ಷ ಖರ್ಚು ಆಗಿರುತ್ತದೆ. ಇನ್ನು ಮುಂದಿನ ಅಸ್ಥಿ ಮಜ್ಜೆ ಕಸಿ ಮತ್ತು ಇತರ ಚಿಕಿತ್ಸೆಗಳಿಗೆ ಅಂದಾಜು ರೂ 20 ಲಕ್ಷ ಹಣದ ಅಗತ್ಯವಿರುತ್ತದೆ… ನನಗೆ ವೈದ್ಯಕೀಯ ವೃತ್ತಿಯಲ್ಲದೆ ಬೇರಾವುದೇ ಆದಾಯದ ಮೂಲ ಇಲ್ಲವಾದ್ದರಿಂದ ಈ ಹಣ ಹೊಂದಿಸಲು ಕಷ್ಟಸಾಧ್ಯವಾಗಿದೆ.. ಆದುದರಿಂದ ತಾವು ನನ್ನ ಚಿಕಿತ್ಸಾ ವೆಚ್ಚ ಭರಿಸಲು ಉದಾರವಾಗಿ ಧನಸಹಾಯ ಮಾಡಬೇಕಾಗಿ ವಿನಂತಿಸುತ್ತೇನೆ. ಇತೀ ತಮ್ಮ ವಿಶ್ವಾಸಿ ವಿಘ್ನೇಶ್ವರ ಭಟ್ ಅಮೃತ ಕ್ಲಿನಿಕ್ ಕುಂಬ್ರ ಪುತ್ತೂರು ದ. ಕ
ಬ್ಯಾಂಕ್ ಖಾತೆ ವಿವರಗಳು : ಕರ್ನಾಟಕ ಬ್ಯಾಂಕ್ ದರ್ಬೆ- ಪುತ್ತೂರು A/c no :1023202500000601 IFSC:KARB0001023 G. pay number :9611637848

   

Continue Reading
Click to comment

Leave a Reply

Your email address will not be published. Required fields are marked *

Advertisement