Connect with us

ಇತರ

ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ಆರ್ಯಪು ಗ್ರಾಮ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

Published

on

ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ಇದರ ಆರ್ಯಪು ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರು: * ಸಂತೋಷ್ ಪೂಜಾರಿ, ಮೇಗಿನ ಪಂಜ ಕಾರ್ಯದರ್ಶಿ: * ಯತೀಶ್ ಪೂಜಾರಿ, ವಲತಡ್ಕ ಸದಸ್ಯರು: * ದಯಾನಂದ ಪೂಜಾರಿ * ಗಿರೀಶ್ ಕುಮಾರ್ * ಜೀವನ್ ಪೂಜಾರಿ * ನಿತೀಶ್ ಪೂಜಾರಿ * ಚಿರಂಜೀವಿ, ವಲತಡ್ಕ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆಯ ಬಲವರ್ಧನೆಗಾಗಿ ಉತ್ತಮ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇವೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement