Connect with us

ಇತರ

ಸಂಪಾಜೆ; ವಿವಾಹಿತ ಮಹಿಳೆಯ ನಿಗೂಢ ಸಾವು, ಅತ್ತೆ, ಮಾವ, ನಾದಿನಿ ಬಂಧನ

Published

on

ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಕಡೆಪಾಲದ ವಿವಾಹಿತ ಮಹಿಳೆ ಫಾತಿಮತ್ ನಿಶಾನ (21ವರ್ಷ) ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ 100/2026, ಕಲಂ:85,103(1) R/W3(5) BNS 2023 ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಮೃತ ಮಹಿಳೆಯ ಮಾವ ಸಿ ಪಿ ಅಳವಿ (54), ಅತ್ತೆ ಅಯಿಷಾ ಸಿ ಎ ಹಾಗೂ ನಾದಿನಿ ಫಸಿಲಾ ಸಿ ಎ (29) ಎಂಬವರುಗಳನ್ನು ದಿನಾಂಕ:22.07.2026 ರಂದು ಸುಳ್ಯ ಠಾಣಾ ಪೊಲೀಸರು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement