Published
1 day agoon
By
Akkare News

ಮೃತರು ಪತ್ನಿ ನಿಶಾ, ಪುತ್ರಿಯರಾದ ನೇಹಾ ಸಂದೀಪ್ ನಾೖಕ್, ಸಮೀಕ್ಷಾ ಸುಶಿತ್ ನಾೖಕ್,ಪುತ್ರ ರಾಹುಲ್, ಸಹೋದರ ನವೀನ್ ನಾೖಕ್,ಸಹೋದರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ನ.9 ಕ್ಕೆ ಅಂತ್ಯ ಸಂಸ್ಕಾರ ಮೃತರ ಪುತ್ರ್ರಿಯರು ವಿದೇಶದಲ್ಲಿದ್ದು ಅವರು ಆಗಮಿಸುವ ಹಿನ್ನೆಲೆಯಲ್ಲಿ ಮೃತ ದೇಹವನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಯ ಶೀತಲೀಕರಣದಲ್ಲಿ ಇರಿಸಿ ಅಂತ್ಯ ಸಂಸ್ಕಾರವನ್ನು ನ.೯ ರಂದು ಪುತ್ತೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ.






