Published
2 years agoon
By
Akkare News
ಕೋಡಿಂಬಾಡಿ ಗ್ರಾಮ ಪಂಚಾಯತ್ ಗೆ ಬೆಳ್ಳಿಪ್ಪಾಡಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಶ್ರೀಮತಿ ಪ್ರೇಮಲತಾ ಈಶ್ವರ ನಾಯ್ಕ ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಇಂದು ಬೆಳಿಗ್ಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.
ಮೃತರ ಪಾರ್ಥಿವ ಶರೀರವು ಆಸ್ಪತ್ರೆಯಿಂದ ಸ್ವ ಗೃಹ ಬೆಳ್ಳಿಪ್ಪಾಡಿಯ ಕಠಾರ ಮನೆಗೆ ಪೂರ್ವಾಹ್ನ ಗಂಟೆ 11:30 ಕ್ಕೆ ಆಗಮಿಸಲಿದೆ.ನಂತರ ಅಂತಿಮ ವಿಧಿ-ವಿಧಾನವು ನೆರವೇರಲಿದೆ.








