Published
1 year agoon
By
Akkare News



ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಪ್ರಸಾದ್ ಆಳ್ವ ಖ್ಯಾತ ನ್ಯಾಯವಾದಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ರಾಜ್ಯ ತುಳು ಸಾಹಿತ್ಯ ಪರಿಷತ್ತಿನ ಸದಸ್ಯರಾದ ದುರ್ಗಪ್ರಸಾದ್ ರೈ ಕುಂಬ್ರ ಅಭಿನಂದನೆ ಸಲ್ಲಿಸಿದರು.





