ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಕಾಣಿಯೂರು ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಕೃಷಿ ಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ

Published

on

ಕಡಬ: ಕಾಣಿಯೂರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ, ಶತಮಾನೋತ್ಸವ ಕಾರ್ಯಕ್ರಮ ಹಾಗೂ ಕೃಷಿ ಮೇಳ ಜನವರಿ 11, 12,13ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

 

 

ಈ ಸಂದರ್ಭದಲ್ಲಿ ಶ್ರೀನಿಧಿ ಆಚಾರ್ಯ, ಅಧ್ಯಕ್ಷ ಗಣೇಶ್ ಕೆ.ಎಸ್. ಉದನಡ್ಕ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ಗೌಡ ಪಿ., ಆಡಳಿತ ಮಂಡಳಿ ನಿರ್ದೇಶಕರಾದ ಅನಂತ ಕುಮಾರ್ ಬೈಲಂಗಡಿ, ವಿಶ್ವನಾಥ ಕೂಡಿಗೆ ಸುಂದರ ಗೌಡ ದೇವಸ್ಯ, ಪರಮೇಶ್ವರ ಅನಿಲ, ವೀಣಾ ಅಂಬುಲ, ರತ್ನಾವತಿ ಮುದ್ದ, ಲೋಕೇಶ ಗೌಡ ಆತಾಜೆ, ರಮೇಶ, ವಸಂತ ಎಸ್‌., ಶೀಲಾವತಿ ಮರಂಜ, ದಿವಾಕರ ಮರಕ್ಕಡ, ವಲಯ ಮೇಲ್ವಿಚಾರಕರು ಸಿಬ್ಬಂದಿ ವರ್ಗ ವಾಣಿ ಎ., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಭವತ್ ಎ.ಎಸ್., ಶಾಖಾಮತಿ ವಸಂತಿ ಎಂ., ಹಿರಿಯ ಗುಮಾಸ್ತರಾದ ಪುನೀತ್ ಕೆ. ಜೆ., ಲೆಕ್ಕಿಗ
ವಿನಯ ಎ., ಕಿರಿಯ ಗುಮಾಸ್ತರಾದ ದುರ್ಗಾಪ್ರಸಾದ್ ಎಂ., ಕೀರ್ತಿಕುಮಾರ್ ವೈ., ಮಾರಾಟ ಗುಮಾಸ್ತ ವೇಣುಗೋಪಾಲ ಯು., ಕಚೇರಿ ಸಹಾಯಕರಾದ ಪುಟ್ಟಣ್ಣ ಗೌಡ ಮರಂಜ, ಪದ್ಮೇಗೌಡ ಅನಿಲ, ಲಕ್ಷಣ ಗೌಡ ಮರಂಜ, ಸುಂದರ ಬೆದರಾಜೆ ಬರ್ನಪ್ಪ ಗೌಡ ಅಂಬುಲ, ವಸಂತ ಅನಿಲ, ಕೃಷ್ಣಶೆಟ್ಟಿ ಕಾಣಿಯೋರು, ಸುರೇಶ್ ಒಡಬಾಯಿ, ರಾಮಣ್ಣ ಮರಂಜ, ರಾಜೇಶ್ ಉಪಸ್ಥಿತರಿದ್ದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement