Connect with us

ಇತರ

ದಾರಂದಕುಕ್ಕು- ಕಂಜೂರುದೈವಸ್ಥಾನ ರಸ್ತೆ ಅವ್ಯವಸ್ಥೆ 20 ವರ್ಷಗಳಿಂದ ಸಮಸ್ಯೆ ಗೆ ಪರಿಹಾರ ಇಲ್ಲ… ಈ ಬಗ್ಗೆ ಸ್ಥಳೀಯರಿಂದ ಶಾಸಕರಿಗೆ ಮನವಿ.. ಶಾಸಕರಿಂದ 20 ಲಕ್ಷ ಅನುದಾನ

Published

on

ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಾಕುಕ್ಕು – ಕಂಜೂರು ದೈವಸ್ಥಾನದ ರಸ್ತೆಯು 20 ವರ್ಷಗಳಿಂದ ತೀರಾ ಅದೆಗೆಟ್ಟಿದ್ದು ವಾಹನಗಳ ಸಂಚಾರಕ್ಕೆ, ನಡೆದು ಕೊಂಡು ಹೋಗಲು ತೊಂದರೆಯಾಗುತ್ತಿದೆ, ಆದದ್ದರಿಂದ ಶಾಸಕರು ಕೂಡಲೇ ಈ ರಸ್ತೆಗೆ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸ್ಥಳೀಯ ಬಿಜೆಪಿ ಸದಸ್ಯರು, ಕಾಂಗ್ರೆಸ್ ವಲಯ ಸಮಿತಿ, ಬೂತ್ ಸಮಿತಿಯ ಅಧ್ಯಕ್ಷರು, ಸದಸ್ಯರು ಸುಮಾರು ಐವತ್ತು ಜನ ಸೇರಿ ಶಾಸಕರಿಗೆ ಮನವಿ ನೀಡಿದರು. ಮನವಿಗೆ ಸಂಬಂಧಿಸಿದ ಶಾಸಕರು ಕೂಡಲೇ 20 ಲಕ್ಷ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯಿತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಉಪಸ್ಥಿತರಿದ್ದರು.



 


 

Continue Reading
Click to comment

Leave a Reply

Your email address will not be published. Required fields are marked *

Advertisement