Published
6 months agoon
By
Akkare News



ಶ್ರೀ ಆದಿನಾಗ ಬ್ರಹ್ಮ ಸೇವಾ ಟ್ರಸ್ಟ್ (ರಿ) ಕಲ್ಪನೆ ಇದರ ಅಧ್ಯಕ್ಷರಾದ ಕೆ ಎಸ್ ಕರಿಯ ಸರ್ವೆ ಕಾರ್ಯದರ್ಶಿಯಾದ ಗಣೇಶ್ ನೇರೋಳ್ತಡ್ಕ, ಸದಸ್ಯರಾದ ಬಾಬು ಕಲ್ಲಗುಡ್ಡೆ, ಬಾಲಕೃಷ್ಣ ಕಲ್ಲಗುಡ್ಡೆ, ಶಿವಕುಮಾರ್ ಕಲ್ಲಗುಡ್ಡೆ, ನವೀನ ಕಲ್ಲಗುಡ್ಡೆ, ಸುಮಂತ್ ಕಟ್ಟತ್ತಡ್ಕ,
ದಿನೇಶ್ ಭಕ್ತ ಕೋಡಿ, ಶರತ್ ನೇರೋತ್ತಡ್ಕ ,ಶರಣ್ ನೇರೋತ್ತಡ್ಕ, ಪೊಡಿಯ ಸರ್ವೆ, ಅರುಣ್ ಕಲ್ಲಮ, ಚೋಮ ಭಕ್ತ ಕೋಡಿ, ವಿನಯ ಭಕ್ತಕೋಡಿ , ಲಿಂಗಪ್ಪ ನೇರೋತ್ತಡ್ಕ, ಅಖಿಲ್ ನೇರೋತ್ತಡ್ಕ, ರಾಜೇಶ್ ನೇರೋತ್ತಡ್ಕ, ರಾಧಾಕೃಷ್ಣ ಬಾವಿಕಟ್ಟೆ, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷರು, ಪಂಚಾಯತ್ ಸದಸ್ಯರಾದ ಕಮಲೇಶ್ ಸರ್ವೆ ದೋಳ ಗುತ್ತು ಉಪಸ್ಥಿತರಿದ್ದರು.











