Published
5 months agoon
By
Akkare News
ಪುತ್ತೂರು: ರೈ ಎಸ್ಟೇಟ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ವತಿಯಿಂದ ಅ. 20 ರಂದು ‘ಅಶೋಕ ಜನ-ಮನ 2025’ ಕಾರ್ಯಕ್ರಮ ನಡೆಯಲಿರುವ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಅ. 12ರಂದು ಭೇಟಿ ನೀಡಿ ಸಿದ್ಧತೆಯ ಪರಿಶೀಲನೆ ನಡೆಸಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ ಕೈಗೊಳ್ಳಬೇಕಾದ ಪೂರ್ವ ಈ ವೇಳೆ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪದ್ಮನಾಭ ಪೂಜಾರಿ ಸಣ್ಣ ಗುತ್ತು, ಶಿವರಾಮ ಆಳ್ವ, ಜಯಪ್ರಕಾಶ್ ಬದಿನಾರ್, ಯೋಗೀಶ್ ಸಾಮಾನಿ, ಅಶೋಕ್ ರೈ ಅರ್ಪಿಣಿಗುತ್ತು, ದಯಾನಂದ ಕೊರ್ಮಂಡ, ಈಶ್ವರಭಟ್ ಪಂಜಿಗುಡ್ಡೆ, ವಿನಯ್, ಶಿವಪ್ರಸಾದ್ ಕೋಡಿಂಬಾಡಿ, ರಂಜಿತ್ ಬಂಗೇರ, ಯತೀಶ್ ಕೋಡಿಂಬಾಡಿ, ಗಿರೀಶ್ ರೈ ಸಂಟ್ಯಾರ್, ಕೃಷ್ಣಪ್ರಸಾದ್ ಆಳ್ವ, ಪೂರ್ಣೇಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.






