ಪುತ್ತೂರು ಡಿ 26. ಉಡುಪಿ ತಾಲೂಕಿನ ಹೆಜಮಾಡಿಯಲ್ಲಿ ಬ್ರಹ್ಮ ಬೈದರ್ಕಲ ಗರಡಿಯಲ್ಲಿ ಜಾತ್ರೆಯ ದಿನ ಅಜ್ಜಿಯ ಚಿನ್ನ ಕಳ್ಳತನದ ಬಗ್ಗೆ ಸಿಸಿ ಕ್ಯಾಮರದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು. ಸದ್ರಿ ಕಲ್ಲಿಯರು ಇಂದು ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ದೇವತಾ ಕಾರ್ಯಕ್ರಮಕ್ಕೆ ಭಾಗವಹಿಸಿ ಊಟ ಮಾಡುವ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯ ಮಹೇಶ್ ಅವರು ಇವರ ಚಲನವಲನವನ್ನು ಗುರುತಿಸಿ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿರುತ್ತಾರೆ.