Connect with us

ಇತರ

ಮುಂಡೂರು: ಕೊಡಂಕೀರಿ ಮುಳುಗಿದ ತೋಟ ಅಧಿಕಾರಿಗಳ ಭೇಟಿ

Published

on

ಪುತ್ತೂರು: ಪುತ್ತೂರು ತಾಲೂಕು ಮುಂಡೂರು ಗ್ರಾಮ ಕೊಡಂಕೀರಿ ನಿವಾಸಿ ಪದ್ಮನಾಭನಾಯ್ಕರ ತೋಟ ಜೀವನದ ಆಧಾರವಾಗಿರುವ ಅಡಿಕೆ ತೋಟ,ಆದರೆ ಇವತ್ತು ಈ ಇಡೀ ತೋಟ ಹಾಳಾಗುವ ಸ್ಥಿತಿಗೆ ಬಂದು ನಿಂತಿದೆ. ನೆರೆಯ ಮನೆಯವರು ಸ್ವಾಭಾವಿಕವಾಗಿ ನೀರು ಹರಿದು ಹೋಗುತ್ತಿದ್ದ ಕಣಿಯನ್ನು (ಕಾಲುವೆಯನ್ನು) ಮಣ್ಣು ಹಾಕಿ ಸಂಪೂರ್ಣವಾಗಿ ಬ್ಲಾಕ್ ಮಾಡಿದ್ದಾರೆ.

ಇದರಿಂದಾಗಿ ಮಳೆ ನೀರು ಪದ್ಮ ನಾಭ ಅವರ ಅಡಿಕೆ ಮರಗಳ ಬುಡದಲ್ಲಿ ನಿಂತಿದೆ. ನೀರು ಹೀಗೆಯೇ ನಿಂತರೆ ಮರಗಳ ಬೇರು ಕೊಳೆತು ಇಡೀ ತೋಟವೇ ನಾಶವಾಗಳಿದೆ. ಈಗಾಗಲೇ ಅವರ ವಿರುದ್ಧ ಹಲವು ಅಧಿಕಾರಿಗಳಾದ SI, PDO, VA, MLA ಮತ್ತು ತಹಶೀಲ್ದಾರ್ ಅವರಿಗೂ ಲಿಖಿತವಾಗಿ ದೂರು ನೀಡಿದ್ದರು . ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ‘ನಾವು ತಾತ್ಕಾಲಿಕವಾಗಿ ಕಣಿ ಓಪನ್ ಮಾಡಿಕೊಡುತ್ತೇವೆ’ ಎಂದು ಸುಳ್ಳು ಭರವಸೆ ನೀಡಿ ಅಧಿಕಾರಿಗಳನ್ನು ಅಲ್ಲಿಂದ ಕಳುಹಿಸಿದ ಮಾಹಿತಿ ಲಭ್ಯ ವಾಗಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement