ಪುತ್ತೂರು: ಬಿಲ್ಲವ ಬ್ರಿಗೇಡ್ ನರಿಮೊಗರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಕರ್ಕೇರ ಕೋಲಾಡಿ ಮತ್ತು ಕಾರ್ಯದರ್ಶಿಯಾಗಿ ರೋಹಿತ್ ಕೋಟ್ಯಾನ್ ಶಿಬರ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಸುಬ್ರಹ್ಮಣ್ಯ ಪೂಜಾರಿ ಪುರುಷರಕಟ್ಟೆ, ಪ್ರಸಾದ್ ಕೋಲಾಡಿ, ಪುಷ್ಪರಾಜ್ ಕೋಲಾಡಿ, ಪ್ರಖ್ಯಾತ್,ಸುವರ್ಣ ಪೆರಿಯಡ್ಕ,ಚೇತನ್ ಬಿರ್ವ ಕೋಲಾಡಿ, ಮೋಹನ್ ಕಲ್ಲಗುಡ್ಡೆ,ಸುಪ್ರೀತ್ ಕೋಲಾಡಿ, ದಿನೇಶ್ ಪೂಜಾರಿ ಪುರುಷರಕಟ್ಟೆ ಮತ್ತು ಕಿಶೋರ್ ಪೂಜಾರಿ ಪುರುಷರಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.