Connect with us

ಇತರ

ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಯೋಜನೆ

Published

on

ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಹಾಗೂ 25 ವರ್ಷಗಳ ಸುದೀರ್ಘ ಜನ ಸೇವೆಯ ಕಾರ್ಯದ ನಿಮಿತ್ತ ಸೇವಾ ಸಂಕಲ್ಪ ಯೋಜನೆಯ ಕಾರ್ಯಕ್ರಮದ ಅಂಗವಾಗಿ ಪುತ್ತೂರಿನ ಬಿರುಮಲೆಯಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಮಧ್ಯಾಹ್ನದ ಬೋಜನ ಕಾರ್ಯಕ್ರಮವನ್ನು ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾದ ವತಿಯಿಂದ ನೀಡಲಾಯಿತು.

 ಅಲ್ಲಿ ಈಗಿನ ಬಿಸಿಲಿನ ತಾಪಮಾನಕ್ಕೆ ಆಶ್ರಮದ ವಿಧ್ಯಾರ್ಥಿಗಳಿಗೆ ಏರ್ ಕೂಲರ್ ಅವಶ್ಯಕತೆ ಇತ್ತು ಅದನ್ನು ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ವಿತರಿಸಲಾಯಿತು.

.
.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ಶಿಶಿರ್ ಪೆರ್ವೋಡಿ, ಬಿಜೆಪಿ ಮುಖಂಡರು ಹಾಗೂ ಮಾಜಿ ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷರಾದ ಸಹಜ್ ರೈ , ಯುವ ಮೋರ್ಚಾ ಪ್ರಭಾರಿ ಹಾಗೂ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿಗಳಾದ ಆದೇಶ್ ಶೆಟ್ಟಿ ಹಾಗೂ ನಿತಿನ್ ಬೊಡ್ಡೋಣಿ, ಉಪಾಧ್ಯಕ್ಷರುಗಳಾದ ತಿಲಕ್ ರಾಜ್ ಶೆಟ್ಟಿ ಹಾಗೂ ಪವನ್ ಶೆಟ್ಟಿ ಕಂಬಳತಡ್ಕ, ಕಾರ್ಯದರ್ಶಿ ಧನುಷ್ ಹೊಸಮನೆ ಹಾಗೂ ಪ್ರಜ್ಞಾ ಆಶ್ರಮದ ಮೇಲ್ವಿಚಾರರಾದ ಅಣ್ಣಪ್ಪ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement